ಮನೆಗಳನ್ನು ಬಾಡಿಗೆ ನೀಡುವ ಮಾಲೀಕರಿಗೊಂದು ಶುಭ ಸುದ್ದಿ. ನಿಮ್ಮ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ನಿಮಗೆ ಅರಿವಿಲ್ಲವಾದರೆ ನಿಮ್ಮ ವಿರುದ್ಧ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗದು.
A landlord whose property was used as a brothel without his knowledge cannot be prosecuted under the law, held Karnataka High Court recently.